A near flawless demolition of Pakistan achieved, India will eye another dominant performance to seal a semifinal berth when they take on Sr Lanka in the ICC Champions Trophy <br /> <br />ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಭಾರತದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಆಯ್ಕೆ ಸಮಸ್ಯೆ ಎದುರಾಗಿದ್ದರೆ, ಉಭಯ ತಂಡಕ್ಕೂ ಮಳೆರಾಯನ ಕೃಪೆ ಸಿಗಬೇಕಿದೆ. , ಈ ವಿಡಿಯೋ ನೋಡಿ